Fraud In The Name Of Mantralayam Sri Raghavendra Swamy Math | Public TV

2022-06-26 1

ಭಕ್ತರನ್ನೇ ಬಂಡವಾಳ ಮಾಡಿಕೊಂಡ ಖದೀಮರು ಮಂತ್ರಾಲಯದ ರಾಯರ ಮಠದ ಹೆಸರಿನಲ್ಲಿ ಆನ್‍ಲೈನ್ ಮೂಲಕ ಹಣ ವಸೂಲಿ ನಡೆಸಿದ್ರು. ಸಾಕಷ್ಟು ಜನ ಭಕ್ತರು ಸತ್ಯ ಅರಿಯದೇ ಭಕ್ತಿ ಸಮರ್ಪಣೆ ಅಂತ ದುಡ್ಡನ್ನ ಹಾಕಿ ಮೋಸ ಹೋಗಿದ್ರು. ರಾಯರ ಹಣ ತಿಂದು ತೇಗಿದ ಆರೋಪಿಗಳು ಈಗ ಲಾಕ್ ಆಗಿದ್ದಾರೆ.

#publictv #raichur #mantralayamtemple